TheVillain : ಟಿಕ್ ಟಿಕ್ ಟಿಕ್ ಅಂತ ಕೈಯಲ್ಲಿ ಲಾಂಗ್ ಹಿಡಿದ ಶಿವಣ್ಣ..! | FIlmibeat

2018-08-21 402

Shiv Rajkumar and Sudeep's most expected movie The Villain directed by Prem is in news everyday for some reason. Now a making video has got leaked and is going
viral on social media.

ಶಿವರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದ ಟಿಕ್ ಟಿಕ್ ಟಿಕ್ ಹಾಡಿನ ಶಿವಣ್ಣ ಡ್ಯಾನ್ಸ್ ವೀಡಿಯೋ ವೈರಲ್ ಆಗಿದೆ. ಕೈಯಲ್ಲಿ ಲಾಂಗ್ ಹಿಡಿದು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ ಶಿವರಾಜ್‌ಕುಮಾರ್.

Videos similaires